ಬದುಕು..

ಬಣ್ಣ ಬಟ್ಟೆಗಳಲ್ಲಿಲ್ಲ ಬದುಕು
ಜಾತಿ ಮತ ಪಂಥಗಳಲ್ಲಿಲ್ಲ ಬಾಳ್ವೆ
ಮತಿಹೀನರಾಗದಿರು ಮೂಢ ಮನವೆ 
ನೀತಿಯದು ಬದುಕುವ ರೀತಿಯು ಧರ್ಮ 
ಕಲಿ ನೀ ಮೊದಲು ಕಾಲವು ನಿಂದಾಗುವುದು.
                        
            --ಡಾ.ಸಂಗಮೇಶ.ನಾ.ದೊಡ್ಡಗೌಡ್ರ 

Comments