Skip to main content

Posts

Featured

ಶರದನಿಗೆ ಸಾಲು

ಶುಭವಾಗಲಿ ಶರದ ನಿನಗೆ  ಆಪ್ತ ನೀ ಶರದ ಎಲ್ಲರಿಗೂ   ಸಂಪ್ರಾಪ್ತ ನೀ ಸರ್ವರೊಳಗೂ  ಛಲ ಚಟುವಟಿಕೆಯೇ ನಿನ್ನೊಳಿರಲು ಸಾಧಿಸುವೆ ನೀ ಇನ್ನೂ ಹೆಚ್ಚು ಹೆಚ್ಚಾಗಿ  ಬಿಡದೆ ರುಚಿಸುವ ಭೋಜನ ಪ್ರಿಯ  ಜೊತೆಗೆ ಕಳೆದ ಸಮಯ ನವನವೀನ ಆಯುವಿನ ಜೀವನ ಸುಖ ಸಮೃದ್ಧಿಯಾಗಲಿ ಚಂದನೆಯ ಚೆಲುವೆ ನಿಮ್ಮ ಕೈಯ ಹಿಡಿದು  ಒಲವು ತುಂಬಿದ ಬದುಕು ನಿಮ್ಮದಾಗಲಿ ಗುರಿಮುಟ್ಟಿ ಗರಿಗೆದರಿ ನಿಮ್ಮ ಬಾಳು ಬೆಳಕಾಗಲಿ ಸದಾ..ಎಂದಾಶಿಸುತ...... ಆ ಭಗವಂತನ ಕೃಪೆ ಸದಾ ನಿಮ್ಮ ಮೇಲಿರಲಿ.

Latest Posts

"ಸಾಧನೆಗೊಂದು ಶರತ್ತು"

UTSAV.2022

ರವಿ ಕಿರಣ ನಿಶ್ಚಯ

ನನ್ನದಲ್ಲ ಕವಿತೆ ಹುಡುಕದಿರು ನೀ ನನ್ನ ಅಲ್ಲಿ

ನಲವತ್ತರ ನಂತರ ನಾ ಹೆಂಗರಬೇಕು

ಸಾಹಿತ್ಯ ಸಮ್ಮೇಳನಕೆ ಸ್ವಾಗತ

ಹೊಸ ವರ್ಷಕೆ ಶುಭಾಶಯ

ಹೊಸ ವರ್ಷದ ಶುಭಾಶಯ

ಬದುಕು..

"ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ"