ಶರದನಿಗೆ ಸಾಲು
ಶುಭವಾಗಲಿ ಶರದ ನಿನಗೆ
ಆಪ್ತ ನೀ ಶರದ ಎಲ್ಲರಿಗೂ
ಸಂಪ್ರಾಪ್ತ ನೀ ಸರ್ವರೊಳಗೂ
ಛಲ ಚಟುವಟಿಕೆಯೇ ನಿನ್ನೊಳಿರಲು
ಸಾಧಿಸುವೆ ನೀ ಇನ್ನೂ ಹೆಚ್ಚು ಹೆಚ್ಚಾಗಿ
ಬಿಡದೆ ರುಚಿಸುವ ಭೋಜನ ಪ್ರಿಯ
ಜೊತೆಗೆ ಕಳೆದ ಸಮಯ ನವನವೀನ
ಆಯುವಿನ ಜೀವನ ಸುಖ ಸಮೃದ್ಧಿಯಾಗಲಿ
ಚಂದನೆಯ ಚೆಲುವೆ ನಿಮ್ಮ ಕೈಯ ಹಿಡಿದು
ಒಲವು ತುಂಬಿದ ಬದುಕು ನಿಮ್ಮದಾಗಲಿ
ಗುರಿಮುಟ್ಟಿ ಗರಿಗೆದರಿ ನಿಮ್ಮ ಬಾಳು ಬೆಳಕಾಗಲಿ ಸದಾ..ಎಂದಾಶಿಸುತ......
ಆ ಭಗವಂತನ ಕೃಪೆ ಸದಾ ನಿಮ್ಮ ಮೇಲಿರಲಿ.
Comments
Post a Comment