UTSAV.2022

2022 UTSAV

ಸದಾ ಕಾಯಕ ನಿರತ ಕಾಯಕಯೋಗಿ 
ತನ್ನತನವ ಮರೆತು ಸದಾ ವಿದ್ಯಾಪೀಠವೆಂದು
ಶ್ರೀಗಳ ಮನವರಿತು ತೋರಿದನು ಮಾಡಿ 
ತಮ್ಮ ಜೀವನವ ಮುಡಿಪಾಗಿಟ್ಟ
ಶ್ರೀ ಶಿವಾನಂದ ಪಟ್ಟಣಶೆಟ್ರ ನಮ್ಮ ಸಂಸ್ಥೆಯ ಕಾರ್ಯದರ್ಶಿಗಳು ಆಡಳಿತಾಧಿಕಾರಿಗಳು



ಕಲಿಯುವ ಮಕ್ಕಳಿಗೆ ವಿದ್ಯೆ ನೀಡಿ 
ಕನ್ನಡಕೆ ಸೈ ಎಂದು ಕೈ ಎತ್ತಿ ಸಾಗುತಲಿ
ಬಿತ್ತಿ ಬೆಳೆವ ಕಾಯಕದಿ ಸಾಧಕರಾಗುತಲಿ
ರೂಢಿಸಿಕೊಳ್ಳುತಲಿ ಎಲ್ಲ ಎಲ್ಲರೊಡಗೂಡಿ 
ಸಾಹಿತ್ಯ ಶಿವಾನುಭವ ಸರಳತೆಯಿಂದೊಡಗೂಡಿದ ನಮ್ಮೆಲ್ಲರ ಶ

    
ಶ್ರೀಗಳೊಂದಿಗೆ ಸಾಮಿಪ್ಯವಿದ್ದು ಮೇರು ಕವಿಗಳೊಡನಾಟ
ಸಾಹಿತ್ಯ ಪ್ರಕಟಿಸುತ ಶಿವಾನುಭವದಿ ಸಫಲ ನೀವೇ ಶ್ರೀಗುರುವೆ
ಸದಾ ಸಮಾಜದ ಜನಹಿತ ಬಯಸುತ
ನಮನವಿದೋ ಶ್ರೀ ಗುರುವೇ ತಮಗೆ 

ಬೆಳಗುವ ಜಗವ

ಸದಾ ಇದ್ದು ಮನದಿ ಮನದ ಕಂಡು ಕೇಳಿ 
ಗೌರಿಯ ಮಠವು ಹಾವೇರಿಗೆ ಬಲು ಚಂದ 
ಭಕ್ತಿಯ ಬಿತ್ತುತ 
ಸಡಗರದಿ ಸಿರಿ ಸಂಭ್ರಮವು ಶ್ರೀಗಳಿಂದ 
ಚಿಂತನ ಚುಟುಕಿನ ನವಿರಾದ ತಿಳಿಹಾಸ್ಯದಿ
ಸಂತಸಿದಿ ಭಕ್ತರೊಡನಾಡಿ ಹರಸುತಲಿ ಎಲ್ಲ 
ನಮನನಿಮ್ಮಯ ಪಾದಾರವಿಂದಕೆ ಶ್ರೀಗುರುವೆ 
           



ಹಿತನುಡಿ ಹೇಳಿರೆಮಗೆ ಕೇಳುವೆವು ನಾವು

ಉತ್ಸವವಿಂದು ಮಹೋತ್ಸವವು
ಸಂತಸ ಹರ್ಷೋತ್ಸಾಹ ಎಲ್ಲೆಡೆ
ಸ್ವಾಗತವೆಲ್ಲರಿಗೂ ಉತ್ಸಾಹದ ಈ ಉತ್ಸವಕೆ...


Comments