Skip to main content
Search
Search This Blog
SHABDASANGAMA
Share
Get link
Facebook
X
Pinterest
Email
Other Apps
December 31, 2022
ಹೊಸ ವರ್ಷಕೆ ಶುಭಾಶಯ
ಕಳೆದು,
ಕಳೆದವರ್ಷದ ಕಹಿ ಕ್ಷಣಗಳ
ಸವಿದು,
ಸಿಹಿ ಸವಿನೆನಪುಗಳು
ಅರಿತು,
ಬಾಳುತ ಮುಂಬರುವ ಬದುಕಿನಲಿ
ಕಾಲಕಳೆಯುತಲಿ,
ಕಾಯಕದಿ ನಿತ್ಯ ನಿಷ್ಠಯಿಂದಲಿ
ಸ್ವಾಗತವು,
ಸರ್ವರಿಗೂ ಹೊಸ ವರುಷಕೆ ಸಂಕಲ್ಪಕೆ
ನಾಂದಿಯಾಗಲಿ
ಹೊಸ ಅಯಾಮಕೆ
Comments
Comments
Post a Comment