ಹೊಸ ವರ್ಷದ ಶುಭಾಶಯ
ಹರುಷ ತರಲಿ ಹೊಸ ವರುಷ
ಕಹಿ ಕಷ್ಟ ಸಂಕಷ್ಟ ದೂರವಾಗಲಿ
ಸವಿ ಸಿಹಿ ತುಂಬಿರಲಿ ಪ್ರತಿದಿನ
ಪ್ರಜ್ವಲಿಸಲಿ ಪ್ರತಿಕ್ಷಣ ಪ್ರತಿದಿನ
ಸ್ವಾಗತ ಶುಭಾಶಯವೆಲ್ಲರಿಗೂ
ಹೊಸವರುಷ ಇಪ್ಪತ್ತ್ಮೂರಕೆ
--ಡಾ.ಸಂಗಮೇಶ್ವರ
Comments
Post a Comment